Mission Impossible 7 ಸಿಬ್ಬಂದಿ ವಿರುದ್ಧ ಕೂಗಾಡಿದ Tom Cruise | Filmibeat Kannada

2020-12-16 1

ಚಿತ್ರೀಕರಣ ಸಮಯದಲ್ಲಿ ಕೊರೊನಾ ನಿಯಮ ಅನುಸರಿಸ ಸಿಬ್ಬಂದಿ ವಿರುದ್ಧ ಹಾಲಿವುಡ್ ನ ಖ್ಯಾತ ನಟ ಟಾಮ್ ಕ್ರೂಸ್ ಗರಂ ಆಗಿದ್ದಾರೆ. ಚಿತ್ರೀಕರಣ ಸಮಯದಲ್ಲಿ ಸಿಬ್ಬಂದಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಹಿನ್ನಲ್ಲೇ ಟಾಮ್ ಕ್ರೂಸ್ ಸೆಟ್ ನಲ್ಲೇ ಕೂಗಾಡಿದ್ದಾರೆ. ಟಾಮ್ ಕ್ರೂಸ್ ಸಿಬ್ಬಂದಿಗೆ ಬೈಯುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#TomCruise #Covid19Safety #MissionImpossible
Hollywood Actor Tom Cruise outrage against Mission Impossible 7 crew for not following covid 19 safety protocols.

Free Traffic Exchange